ಬೆಂಗಳೂರಿನಲ್ಲಿ ನೆಲಸಮವಾಯ್ತು 4 ಅಂತಸ್ತಿನ ಕಟ್ಟಡ | Filmibeat Kannada
2020-07-29
19
ಬೆಂಗಳೂರಿನ ಪ್ರಖ್ಯಾತ ಕಪಾಲಿ ಚಿತ್ರಮಂದಿರದ ಬಳಿ ಇರುವ ಹಳೆಯ ಒಂದು ಕಟ್ಟಡವು ಇದ್ದಕ್ಕಿದ್ದಂತೆ ನೆಲಸಮವಾಗಿದೆ . ಪ್ರಾಣಹಾನಿಯಾಗಿಲ್ಲ
old building near kapali theatre was collapsed and fortunately no lives have been lost.